40 ಕೋಟಿ ಮಂದಿ ತಮ್ಮ ಸಂವಹನ ಅಗತ್ಯಗಳಿಗಾಗಿ Truecaller ಮೇಲೆ ವಿಶ್ವಾಸವಿಟ್ಟಿದ್ದಾರೆ, ಅದು ಕಾಲರ್ ಐಡಿಗಾಗಿರಬಹುದು ಅಥವಾ ಸ್ಪಾಮ್ ಕರೆ ಅಥವಾ ಎಸ್ಎಂಎಸ್ಗಳನ್ನು ಬ್ಲಾಕ್ ಮಾಡುವುದಕ್ಕಾಗಿರಬಹುದು. ಅದು ಅನಪೇಕ್ಷಿತವಾದವುಗಳನ್ನು ಫಿಲ್ಟರ್ ಮಾಡಿಸಿ ನಿಮಗೆ ಬೇಕಾದವರೊಂದಿಗೆ ಸಂಪರ್ಕಿಸುತ್ತದೆ.
ಪ್ರಪಂಚದಾದ್ಯಂತದ ಮಿಲಿಯಗಟ್ಟಲೆ ಜನರು ಅಪ್ಡೇಟ್ ಮಾಡಿದಂಥ ಸಮುದಾಯ-ಆಧರಿತ ಸ್ಪಾಮ್ ಲಿಸ್ಟ್ ಹೊಂದಿರುವ Truecaller, ನಿಮ್ಮ ಸಂವಹನವನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ನಿಮಗೆ ಅಗತ್ಯವಿರುವಂಥ ಅಪ್ಲಿಕೇಶನ್ ಆಗಿದೆ.
ಸ್ಮಾರ್ಟ್ ಮೆಸೇಜಿಂಗ್: - Truecaller ನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಡನೆ ಉಚಿತ ಚಾಟ್ - ಪ್ರತಿಯೊಂದು ಅಪರಿಚಿತ ಎಸ್ಎಂಎಸ್ನ್ನು ಅಟೋಮ್ಯಾಟಿಕ್ಕಾಗಿ ಗುರುತಿಸುತ್ತದೆ - ಸ್ಪಾಮ್ ಮತ್ತು ಟೆಲಿಮಾರ್ಕೆಟಿಂಗ್ ಎಸ್ಎಂಎಸ್ನ್ನು ಅಟೋಮ್ಯಾಟಿಕ್ಕಾಗಿ ಬ್ಲಾಕ್ ಮಾಡುತ್ತದೆ -ಹೆಸರು ಮತ್ತು ಸಂಖ್ಯೆಯ ಕ್ರಮಾಂಕದಿಂದ ಬ್ಲಾಕ್ ಮಾಡುತ್ತದೆ
ಸಮರ್ಥ ಡಯಲರ್: - ಪ್ರಪಂಚದ ಅತ್ಯುತ್ತಮ ಕಾಲರ್ ಐಡಿ ನಿಮಗೆ ಕರೆ ಮಾಡುವ ಯಾರ ಗುರುತನ್ನೂ ಹಿಡಿಯಬಲ್ಲದು -ಸ್ಪಾಮ್ ಮತ್ತು ಟೆಲಿಮಾರ್ಕೆಟಿಂಗ್ ಮಂದಿಯನ್ನು ಬ್ಲಾಕ್ ಮಾಡುತ್ತದೆ -ಕರೆ ಇತಿಹಾಸದಲ್ಲಿ ಅಪರಿಚಿತ ಸಂಖ್ಯೆಗಳ ಹೆಸರನ್ನು ನೋಡಿ -ಫ್ಲ್ಯಾಶ್ ಮೆಸೇಜಿಂಗ್ - ಸ್ಥಳ ಮಾಹಿತಿ, ಇಮೋಜಿ ಮತ್ತು ಸ್ಟೇಟಸ್ನ್ನು ನಿಮ್ಮ ಸ್ನೇಹಿತರೊಂದಿಗೆ ಕ್ಷಣದಲ್ಲೇ ಹಂಚಿಕೊಳ್ಳಿ -ಕರೆ ಇತಿಹಾಸ, ಸಂಪರ್ಕ, ಸಂದೇಶ ಮತ್ತು ಸೆಟ್ಟಿಂಗ್ಗಳನ್ನು ಗೂಗಲ್ ಡ್ರೈವ್ಗೆ ಬ್ಯಾಕಪ್ ಮಾಡಿ
Truecaller ಪ್ರೀಮಿಯಂ - ಅಪ್ಗ್ರೇಡ್ ಮಾಡಿ ಈ ಸೌಲಭ್ಯಗಳನ್ನು ಪಡೆಯಿರಿ: -ಯಾರು ನಿಮ್ಮ ಪ್ರೊಫೈಲ್ ವೀಕ್ಷಿಸಿದ್ದಾರೆ -ಖಾಸಗಿಯಾಗಿ ಪ್ರೊಫೈಲ್ ವೀಕ್ಷಿಸುವ ಆಯ್ಕೆ -ನಿಮ್ಮ ಪ್ರೊಫೈಲ್ನಲ್ಲಿ ಪ್ರೀಮಿಯಂ ಬ್ಯಾಡ್ಜ್ ಪಡೆಯಿರಿ -ಪ್ರತಿ ತಿಂಗಳಿಗೆ 30 ಸಂಪರ್ಕ ಕೋರಿಕೆಗಳು -ಜಾಹೀರಾತು ಇಲ್ಲ
Truecaller ಗೋಲ್ಡ್ - ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲಿ: -ಗೋಲ್ಡ್ ಕಾಲರ್ ಐಡಿ -ಅಧಿಕ ಆದ್ಯತೆಯ ಬೆಂಬಲ Truecaller ಸಂಪೂರ್ಣ ಡುಯೆಲ್ SIM ಬೆಂಬಲ ಹೊಂದಿದೆ!
--------------------- *Truecaller ನಿಮ್ಮ ಫೋನ್ಬುಕ್ನ್ನು ಅಪ್ಲೋಡ್ ಮಾಡುವುದಿಲ್ಲ, ಇದರಿಂದ ಅದನ್ನು ಸಾರ್ವಜನಿಕವಾಗಿ ಪಡೆಯಲು ಅಥವಾ ಹುಡುಕಾಡಲು ಸಾಧ್ಯವಿಲ್ಲ*
ಪ್ರಶ್ನೆಗಳಿವೆಯೇ? support@truecaller.com ಇಲ್ಲಿಗೆ ಕಳುಹಿಸಿ ಅಥವಾ http://truecaller.com/support ಗೆ ಹೋಗಿ
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ
ವಿವರಗಳನ್ನು ನೋಡಿ
ರೇಟಿಂಗ್ಗಳು ಮತ್ತು ಅಭಿಪ್ರಾಯಗಳು
phone_androidಫೋನ್
watchವಾಚ್
laptopChromebook
tablet_androidಟ್ಯಾಬ್ಲೆಟ್
4.5
26.8ಮಿ ವಿಮರ್ಶೆಗಳು
5
4
3
2
1
Suresh Agape
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ನವೆಂಬರ್ 7, 2025
Ok
ಪರಶುರಾಮ ಬೂಶೀ
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಅಕ್ಟೋಬರ್ 26, 2025
super
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Sudha sudha
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಅಕ್ಟೋಬರ್ 11, 2025
ok
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಹೊಸದೇನಿದೆ
- Meet our new lifelike AI Assistant that handles your calls naturally. Watch the conversation stream in real-time in your Assistants live chat. Now in the US, with more markets coming soon. - Truecaller just got smarter! Now available on Wear OS, making it easier to protect yourself from spam calls right from your wrist. - A newly redesigned block screen with extra levels of spam protection